Meaning : ಸಂಸತ್ತು, ಸಂಸ್ಥೆ ಮುಂತಾದವುಗಳಲ್ಲಿ ಸದಸ್ಯ ಅಥವಾ ಪ್ರತಿನಿಧಿಯಾಗಿ ನಿರ್ವಹಿಸಬೇಕಾದರೆ ಓಟು ಅಥವಾ ಮತ ಹಾಕುವ ಅಧಿಕಾರ ಪಡೆದಿರುವುದು
Example :
ಚುನಾವಣೆಯ ಸಮಯದಲ್ಲಿ ಪ್ರತಿಯೊಬ್ಬ ಮತದಾರರು ತಮ್ಮ ಮತ ಹಾಕುವ ಹಕ್ಕನ್ನು ಚಲಾಯಿಸಬೇಕು
Synonyms : ಮತದಾರ
Translation in other languages :