Meaning : ಅಳತೆಯ ಅಥವಾ ಅಳತೆ ಮಾಡುವ ಕ್ರಿಯೆ
Example :
ಲೆಕ್ಕಾಧಿಕಾರಿಯು ಭೂಮಿಯನ್ನು ಅಳತೆ ಮಾಡಿದ ಮೇಲೆ ತಮ್ಮ ಕಛೇರಿಗೆ ಹೋದರು.
Synonyms : ಅಳತೆ ಮಾಡು
Meaning : ಮಾಪನವೊಂದಕ್ಕನುಸಾರವಾಗಿ ಯಾವುದಾದರೊಂದು ವಸ್ತು, ಜಾಗದ ಪರಿಮಾಣವನ್ನು ಗುರುತಿಸುವ ಪ್ರಕ್ರಿಯೆ
Example :
ಬಡವರಿಗೆ ಹಂಚಲೆಂದು ಭೂಮಿಯನ್ನು ಅಳೆಯುತ್ತಿದ್ದಾರೆ.
Translation in other languages :