Meaning : ಧಾನ್ಯ ಅಥವಾ ಬೆಳೆ ಬೆಳಯುವ ಭೂಮಿ ಅಥವಾ ಜಾಗ
Example :
ಈ ಹೊಲ ತುಂಬಾ ಫಲವತ್ತಾಗಿದೆ.
Translation in other languages :
Meaning : ಯಾವುದೇ ಬೆಳೆಯನ್ನು ಬೆಳೆಯಲು ಫಲವತ್ತಾಗಿರುವ ನೆಲ ಅಥವಾ ಭೂಮಿ
Example :
ನಮ್ಮ ಹೊಲ ಶೇಂಗ ಬೆಳೆ ಬೆಳೆಯಲು ಫಲವತ್ತಾಗಿದೆ.
Synonyms : ಹೊಲ
Translation in other languages :