Meaning : ಯಾವುದೋ ಒಂದು ಆಚರಣೆಯನ್ನು ಅಥವಾ ಪದ್ಧತಿಯನ್ನು ಕುಲದ ಪ್ರತಿಯೊಬ್ಬರು ನಡೆಸುತ್ತಾ ಬರುತ್ತಿರುವರು ಅಥವಾ ಪರಂಪರೆಯಿಂದ ನಡೆದುಕೊಂಡು ಬಂದಿರುವುದು
Example :
ವರ್ಷದಲ್ಲಿ ಒಂದು ಬಾರಿಯಾದರು ವಾರಣಾಸಿಗೆ ಹೋಗುವುದು ನಮ್ಮ ಕುಲ-ಧರ್ಮ.
Synonyms : ಕುಲ-ಧರ್ಮ
Translation in other languages :