ಮಧ್ಯಭಾಗ (ನಾಮಪದ)
ಪೈಜಾಮ ಅಥವಾ ಹಿಜಾರದ ಮಧ್ಯ ಭಾಗ
ಇಕ್ಕಟ್ಟು (ನಾಮಪದ)
ಇಕ್ಕಟ್ಟಾದ ಅಥವಾ ಕಿರಿದಾದ ಅವಸ್ಥೆ
ಪ್ರಮುಖ (ಗುಣವಾಚಕ)
ಯಾವುದೇ ಕ್ಷೇತ್ರ ಅಥವಾ ವಿಭಾಗದಲ್ಲಿ ಮುಖ್ಯವಾದ ಜವಾಬ್ದಾರಿಗಳನ್ನು ನಿರ್ವಹಿಸುವವ
ಮುಖ್ಯಸ್ಥ (ನಾಮಪದ)
ಯಾವುದೇ ಒಂದು ಸಂಘ, ಸಂಸ್ಥೆ, ಪಕ್ಷದ ಸಂಪೂರ್ಣ ಅಧಿಕಾರವನ್ನು ವಹಿಸಿಕೊಂಡವ ಅಥವಾ ಉನ್ನತ ಸ್ಥಾನದಲ್ಲಿ ಇರುವ ಸ್ಥಿತಿ
ಕೆಟ್ಟ ಕೆಲಸ (ನಾಮಪದ)
ಆ ಕಾರ್ಯ ನೀತಿಗೆ ವಿರುದ್ಧವಾದದ್ದು
ಕಾಡು (ನಾಮಪದ)
ಒಂದು ಸ್ಥಳದಿಂದ ತುಂಬಾ ದೂರದವರೆಗೂ ಮರ-ಗಿಡ, ಪೊದೆ ಮುಂತಾದವುಗಳು ತನ್ನಷ್ಟಕ್ಕೆ ತಾನೆ ಬೆಳೆಯುವುದು
ಶ್ರೇಷ್ಠತೆ (ನಾಮಪದ)
ಯಾವುದಾದರು ವಸ್ತು, ವ್ಯಕ್ತಿ ಮುಂತಾದವುಗಳ ಅಥವಾ ಅದರ ಗುಣಗಳ ಅಥವಾ ಒಳ್ಳೆಯ ಮಾತುಗಳ ಸಂಬಂಧದಿಂದ ಹೇಳಿರುವ ಆದರ್ಶ ಸೂಚಕ ಮಾತು
ಅನುತ್ತೀರ್ಣ (ಗುಣವಾಚಕ)
ಪರೀಕ್ಷೆಯಲ್ಲಿ ತೇರ್ಗಡೆಯಾಗದೆ ಇರುವುದು
ವಿಶ್ವ (ನಾಮಪದ)
ಜಗತ್ತಿನಲ್ಲಿ ವಾಸಿಸುವ ಜನ
ಇರುವೆ (ನಾಮಪದ)
ಒಂದು ಜಾತಿಯ ಚಿಕ್ಕ ಕೀಟವು ಬೆಲ್ಲ, ಸಕ್ಕರೆ ಅಥವಾ ಸಿಹಿ ರಸಭರಿತ ಪದಾರ್ಥ ಮುಂತಾದವುಗಳನ್ನು ತಿನ್ನುವುದು ಮತ್ತು ನೆಲವನ್ನು ಕೊರೆದು ಮನೆ ಮಾಡಿಕೊಂಡ ಅಲ್ಲೆ ವಾಸ ಮಾಡವುವು