অর্থ : ನಡೆಯುವ ರೀತಿ
উদাহরণ :
ನೀನು ಸೊಟ್ಟಂಪಟ್ಟವಾಗಿ ಏಕೆ ನಡೆಯುವೆ?
সমার্থক : ನಡೆ, ಬರುತ್ತಿರುವೆ
অন্য ভাষালৈ অনুবাদ :
অর্থ : (ದಾರಿ) ದಾಟುವ ಪ್ರಕ್ರಿಯೆ
উদাহরণ :
ಮಾತನಾಡುತ್ತಾ ಆಡುತ್ತಾ ನಾವು ರಸ್ತೆ ದಾಟಿದೆವು.
সমার্থক : ದಾಟು, ದಾರಿ ಸವಿಸು
অন্য ভাষালৈ অনুবাদ :
Travel across or pass over.
The caravan covered almost 100 miles each day.অর্থ : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ
উদাহরণ :
ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.
অন্য ভাষালৈ অনুবাদ :
অর্থ : ಮುಂದೆ ಸಾಗು ಅಥವಾ ಮುಂದಿರುವ ಪ್ರಕ್ರಿಯೆ
উদাহরণ :
ನಮ್ಮ ಆಟಗಾರ ಗೆಲುವಿನೊಂದಿಗೆ ಮುಂದಿನ ಹೆಜ್ಜೆ ಇಡುತ್ತಿದ್ದಾನೆ.
সমার্থক : ಹೆಜ್ಜೆ ಇಡು, ಹೆಜ್ಜೆಯಿಡು
অন্য ভাষালৈ অনুবাদ :