পৃষ্ঠার ঠিকানা কপি করুন টুইটারে শেয়ার করুন হোয়াটসঅ্যাপে শেয়ার করুন ফেসবুকে শেয়ার করুন
এটা গুগল প্লে তে পাবেন
ಕನ್ನಡ অভিধান থেকে ಸಹಕಾರಿ শব্দের অর্থ এবং উদাহরণ সমার্থক শব্দ এবং বিপরীতশব্দ সহ।

ಸಹಕಾರಿ   ಗುಣವಾಚಕ

অর্থ : ಪರಸ್ಪರ ಸಹಕಾರದಿಂದ ಇರುವಂತಹ ಅಥವಾ ಒಂದು ಉದ್ದೇಶಕ್ಕಾಗಿ ಸಹಕರಿಸಿರುವುದು, ಒಂದಾಗಿರುವುದು

উদাহরণ : ಅವನು ಅನೇಕ ಬಾರಿ ಸಹಕಾರಿ ಸಂಸ್ಥೆಯಲ್ಲಿ ಸಾಲ ಪಡೆದಿದ್ದಾನೆ. ಈ ಸಂಸ್ಥೆಯ ನೌಕರರಲ್ಲಿ ಸಹಕಾರಿ ಮನೋಭಾವವಿದೆ.

সমার্থক : ಸಹಕಾರದ


অন্য ভাষালৈ অনুবাদ :

सबके लाभ के लिए मिलजुलकर बनाया या किया जाने वाला।

वह कई सारी सहकारी संस्थाओं से जुड़ा हुआ है।
सहकारी

Done with or working with others for a common purpose or benefit.

A cooperative effort.
cooperative

ಸಹಕಾರಿ   ನಾಮಪದ

অর্থ : ಉಪಕಾರವನ್ನು ಮಾಡುವಂತಹ ವ್ಯಕ್ತಿ

উদাহরণ : ಇಂದು ಉಪಕಾರಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.

সমার্থক : ಉಪಕರ್ತ, ಉಪಕಾರ ಕತೃ, ಉಪಕಾರಕ, ಉಪಕಾರಿ, ಸಹಾಯಕ


অন্য ভাষালৈ অনুবাদ :

उपकार करने वाला व्यक्ति।

आजकल उपकारियों की संख्या घटती जा रही है।
उपकर्ता, उपकर्त्ता, उपकार कर्ता, उपकार कर्त्ता, उपकारक, उपकारी

चौपाल