সদস্য হ’ব
পৃষ্ঠার ঠিকানাটি ক্লিপবোর্ডে অনুলিপি করা হয়েছে।
অর্থ : ಯಾವುದೇ ವಸ್ತು ಸಂಗತಿಗಳು ಪೂರ್ಣವಾಗಿ ರಚನೆಗೊಂಡಿರುವ
উদাহরণ : ತಾಜಮಹಲ್ ಮುಮ್ತಾಜಳ ನೆನಪಿಗಾಗಿ ಕಟ್ಟಿದ ಕಟ್ಟಡ.
সমার্থক : ನಿರ್ಮಿತ, ನಿರ್ಮಿಸಿದ, ರಚಿತ
অন্য ভাষালৈ অনুবাদ :हिन्दी English
जो रचा या बनाया गया हो।
Produced by a manufacturing process.
অর্থ : ಯಾವುದನ್ನು ಕಟ್ಟಲಾಗಿದೆಯೋ
উদাহরণ : ರಾಜಚರಿತ ಮಾನಸದಲ್ಲಿ ತುಳಸಿದಾಸರು ದೋಹೆ-ಚೌಪದಿಗಳಲ್ಲಿ ಕಟ್ಟಿದ್ದಾರೆ.
সমার্থক : ಕಟ್ಟಿದಂತ, ಕಟ್ಟಿದಂತಹ, ಬಿಗಿದ, ಬಿಗಿದಂತ, ಬಿಗಿದಂತಹ, ಸಿದ್ಧಗೊಳಿಸಿದ, ಸಿದ್ಧಗೊಳಿಸಿದಂತ, ಸಿದ್ಧಗೊಳಿಸಿದಂತಹ
जो बँधा हुआ हो।
That is on a string.
অর্থ : ನಾಲ್ಕು ಕಡೆಗಳಿಂದಲೂ ಚೆನ್ನಾಗಿ ಕಟ್ಟಿರುವಂತಹ ಅಥವಾ ಬಿಗಿದಿರುವಂತಹ
উদাহরণ : ಕಟ್ಟಿದ ಎತ್ತು ಹಗ್ಗವನ್ನು ಕಿತ್ತುಕೊಂಡು ಓಡಿಹೋಯಿತು.
সমার্থক : ಕಟ್ಟಿದಂತ, ಕಟ್ಟಿದಂತಹ, ಬಿಗಿದ, ಬಿಗಿದಂತ, ಬಿಗಿದಂತಹ
चारों ओर से अच्छी तरह से कसकर बंधा हुआ या बाँधा गया।
Bound or secured closely.
ইনস্টল